flying squirrel
ನಾಮವಾಚಕ
  1. ಹಾರುವಳಿಲು; ಮುಂದಿನ ಹಾಗೂ ಹಿಂದಿನ ಕಾಲುಗಳನ್ನು ಸೇರಿಸುವ ಚರ್ಮದ ಸಹಾಯದಿಂದ ಗಾಳಿಯಲ್ಲಿ ತೇಲಾಡುವ, ದೂರದವರೆಗೆ, ನೆಗೆಯುವ ಮುಖ್ಯವಾಗಿ ಟೆರಮಿನ್‍ ಕುಲದ ಅಳಿಲು.
  2. = flying phalanger.